ಭಾರತೀಯ ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಅವರು ಕಾಂಗ್ರೆಸ್ ಜತೆ ಕೈ ಜೋಡಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ, ಇದಕ್ಕೆ ಷರತ್ತು ವಿಧಿಸಿದ್ದಾರೆ.
Actor-turned-politician Kamal Haasan said his party Makkal Needhi Maiam (MNM) will join hands with the Congress given the condition that they cut their alliance with DMK